ಗೊಲನ ಎಂಟರ್‌’ಪ್ರೈಸಸ್‌ ನಲ್ಲಿ ಉದ್ಯೋಗಾವಕಾಶ – ಹೆಲ್ಪರ್ ಹುದ್ದೆಗಳಿಗೆ ನೇಮಕಾತಿ

ತುಮಕೂರಿನ ಹೆಸರಾಂತ ಕಂಪನಿಗಳಲ್ಲಿ ಕೆಲಸ ಮಾಡಲು ಗುತ್ತಿಗೆ ಆಧಾರದ ಮೇಲೆ ಗೋಲನ ಎಂಟರ್‌ಪ್ರೈಸಸ್ ನಲ್ಲಿ ಹೆಲ್ಪರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ವಿವಿಧ ಸೇವಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡಿರುವ ಸಂಸ್ಥೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ನೀಡುತ್ತಿದೆ.

ಹುದ್ದೆ: ಹೆಲ್ಪರ್ (Helper)
ಅರ್ಹತೆ: SSLC, PUC, ITI, Diploma ಅಥವಾ ಸಮಾನ ಅರ್ಹತೆ ಹೊಂದಿರುವವರು ಅರ್ಜಿ ಹಾಕಬಹುದು.
ಅನುಭವ: ಬೇಕಿಲ್ಲ. ಹೊಸಬರು ಮತ್ತು ಅನುಭವವಿಲ್ಲದವರು ಅರ್ಜಿ ಹಾಕಬಹುದು.
ವೇತನ: ₹14,700 (ಕರ್ನಾಟಕ ಕನಿಷ್ಠ ವೇತನ ಕಾಯ್ದೆ ಅನ್ವಯ)
ಸೌಲಭ್ಯಗಳು: ESI ಮತ್ತು PF ಸೌಲಭ್ಯ ಲಭ್ಯವಿದೆ.

ಸಂಪರ್ಕಿಸಿ:
ನಟರಾಜು ಜಿ.ಎಲ್.: 9741717700
ನವೀನ್ ಜಿ.ಎಲ್.

ಇಮೇಲ್: golanaenterprises2016@gmail.com
ವೆಬ್‌ಸೈಟ್: www.golanaenterprises.com

ಆಸಕ್ತರು ತಕ್ಷಣ ಸಂಪರ್ಕಿಸಿ ಮತ್ತು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ!

Leave a Comment

Your email address will not be published. Required fields are marked *

Shopping Cart
  • Your cart is empty.