ತುಮಕೂರು: ನಿಮ್ಮ ಸಂಸ್ಥೆ ಅಥವಾ ಕಂಪನಿಗೆ ಉತ್ತಮ ಗುಣಮಟ್ಟದ ಹಾಗೂ ನಂಬಿಕಸ್ಥ ಮಾನವ ಸಂಪನ್ಮೂಲದ (Manpower) ಅಗತ್ಯವಿದೆಯೇ? ಹಾಗಾದರೆ ನಿಮಗೊಂದು ಸೂಕ್ತ ಪರಿಹಾರ ಸಿಕ್ಕಿದೆ.
ತುಮಕೂರು ಜಿಲ್ಲೆಯಲ್ಲಿ 2016 ರಿಂದ ವಿವಿಧ ಕೈಗಾರಿಕೆಗಳು, ಕಂಪನಿಗಳು ಹಾಗೂ ಸಂಸ್ಥೆಗಳಿಗೆ ವಿಶ್ವಾಸಾರ್ಹ ಮ್ಯಾನ್ ಪವರ್ ಸೇವೆಗಳನ್ನು ಒದಗಿಸುತ್ತಾ ಬಂದಿರುವ ‘ಗೊಲನ ಎಂಟರ್ ಪ್ರೈಸಸ್’ (Golana Enterprises) ಸಂಸ್ಥೆಯು, ಈಗ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ವೈವಿಧ್ಯಮಯ ಸೇವೆಗಳನ್ನು ವಿಸ್ತರಿಸಿದೆ.
ನೀಡುವ ಪ್ರಮುಖ ಸೇವೆಗಳು:
‘ಗೊಲನ ಎಂಟರ್ ಪ್ರೈಸಸ್’ ಮೂಲಕ ಉದ್ಯಮಗಳಿಗೆ ಅಗತ್ಯವಿರುವ ಹಲವು ರೀತಿಯ ಸಿಬ್ಬಂದಿ ಹಾಗೂ ಸೇವೆಗಳನ್ನು ಒದಗಿಸಲಾಗುತ್ತದೆ:
ಮ್ಯಾನ್ ಪವರ್ ಸಪ್ಲೈ ಹಾಗೂ ಹೆಲ್ಪರ್ಸ್
ಜನರಲ್ ವರ್ಕರ್ಸ್, ಲೋಡಿಂಗ್ ಮತ್ತು ಅನ್ ಲೋಡಿಂಗ್ ಸಿಬ್ಬಂದಿ.
ಮೆಟೀರಿಯಲ್ ಹ್ಯಾಂಡ್ಲಿಂಗ್
ಹೌಸ್ಕೀಪಿಂಗ್ ಮತ್ತು ಸೆಕ್ಯೂರಿಟಿ ಸೇವೆಗಳು
ಡೇಟಾ ಕಲೆಕ್ಷನ್ ಮತ್ತು ಅನಾಟೇಷನ್ ಮ್ಯಾನ್ ಪವರ್
ಕಾಂಟ್ರಾಕ್ಟ್ ಲೇಬರ್ ಸೇವೆಗಳು
ಸರ್ಕಾರಿ ನಿಯಮಾವಳಿಗಳ ಸಂಪೂರ್ಣ ಪಾಲನೆ:
ಈ ಸಂಸ್ಥೆಯು ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ ಅಗತ್ಯವಿರುವ ನೋಂದಣಿ ಮತ್ತು ಪರವಾನಗಿ ವ್ಯವಸ್ಥೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. GST, EPF, ESI ಹಾಗೂ ಪ್ರೊಫೆಷನಲ್ ಟ್ಯಾಕ್ಸ್ (Professional Tax) ಸೇರಿದಂತೆ ಎಲ್ಲಾ ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
ಗುಣಮಟ್ಟದ ಮಾನವ ಸಂಪನ್ಮೂಲ ಒದಗಿಸುವುದು, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ನೀಡುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಸಂಪರ್ಕಿಸಿ: ನಿಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ಅಗತ್ಯಗಳಿಗೆ ಸಂಪರ್ಕಿಸಿ: +91 97417 17700
Video:
