ತುಮಕೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಗೊಲನ ಎಂಟರ್ ಪ್ರೈಸಸ್ ವತಿಯಿಂದ ಉತ್ತಮ ಉದ್ಯೋಗ ಅವಕಾಶಗಳು ಲಭ್ಯವಿವೆ.
ತುಮಕೂರಿನ ವಿವಿಧ ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶಗಳಿದ್ದು, ನಿಮ್ಮ ಅರ್ಹತೆಗೆ ಸೂಕ್ತವಾದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು.
ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ನಿಮಗೆ ಅನುಕೂಲವಾದ ಶಿಫ್ಟ್ ನಲ್ಲಿ ಕೆಲಸ ಮಾಡುವ ಅವಕಾಶವು ಇಲ್ಲಿ ಲಭ್ಯವಿದೆ.
ಉದ್ಯೋಗದ ಜೊತೆಗೆ ಇಎಸ್ ಐಸಿ ಮತ್ತು ಇಪಿಎಫ್ ಸೌಲಭ್ಯಗಳು, ಸಿಬ್ಬಂದಿ ಹಾಗೂ ಕಾರ್ಮಿಕರಿಗಾಗಿ ಸ್ಟಾಫ್ ಬಸ್ ಸೇವೆಯು ಲಭ್ಯವಿದೆ.
ಹುದ್ದೆ, ಕೆಲಸದ ಸ್ಥಳ, ಶಿಫ್ಟ್ ಸಮಯ, ವೇತನ, ಅರ್ಹತೆ ಹಾಗೂ ಲಭ್ಯವಿರುವ ಸೌಲಭ್ಯಗಳ ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ.
ಇಂದೇ ಕರೆ ಮಾಡಿ, ಗೊಲನ ಎಂಟರ್ ಪ್ರೈಸಸ್ ನಿಮ್ಮ ಅರ್ಹತೆಗೆ ಸೂಕ್ತವಾದ ಉದ್ಯೋಗಾವಕಾಶದ ಕುರಿತು ಮಾಹಿತಿ ಪಡೆಯಿರಿ.
ವಿಶ್ವಾಸಾರ್ಹ ಮಾನವ ಸಂಪನ್ಮೂಲ, ಗುಣಮಟ್ಟದ ಸೇವೆ, ನಿರಂತರ ಬೆಳವಣಿಗೆ.
For More Details: +91 97431 03968
Golana Enterprises